– 5 ಟೌನ್‌ಶಿಪ್ ಆಗ್ಲೇಬೇಕು; ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸಿಎಂ ಮಾತು – ನೈಸ್ ಟೇಕ್ ಓವರ್ ಮಾಡೋದಕ್ಕೆ ನನಗೇನು ತಲೆ ಕೆಟ್ಟಿದ್ಯಾ? ಬೆಂಗಳೂರು: ಬೆಂಗಳೂರು-ಮೈಸೂರು ರೋಡ್ (Bengaluru-Mysuru Road) ಆಗಲೇಬೇಕು. ಆದರೆ ನೈಸ್ ರಸ್ತೆಯನ್ನ ಈಗ ನಾನು ವಶಕ್ಕೆ ತಗೆದುಕೊಳ್ಳಲು ಆಗಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ (CM DK Shivakumar) ಹೊಸ ಬಾಂಬ್ ಸಿಡಿಸಿದರು. ʻಪಬ್ಲಿಕ್ ಟಿವಿ Exclusive ಸಂದರ್ಶನʼದಲ್ಲಿ ಸುದೀರ್ಘವಾಗಿ ಮಾತನಾಡಿದ ಸಿಎಂ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ರು. ನಮ್ಮ ಪ್ರಾಜೆಕ್ಟ್ ಕಾರ್ಯಗತ […]
This story is only covered by news sources that have yet to be evaluated by the independent media monitoring agencies we use to assess the quality and reliability of news outlets on our platform. Learn more here.